ಮುಂಬೈ ಸಂವಾದದಲ್ಲಿ ಯಶ್ ಬಗ್ಗೆ ಪ್ರಶಾಂತ್ ನೀಲ್ ಮಾತು!

  • 2 years ago
'ಕೆಜಿಎಫ್ 2' ಪ್ರಚಾರ ಕಾರ್ಯ ಮುಂಬೈನಲ್ಲಿ ಜೋರಾಗಿ ನಡೆಯುತ್ತಿದೆ. ಯಶ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್ ಸೇರಿದಂತೆ ಹಲವರು ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಯಶ್ ಬಗ್ಗೆ ಪ್ರಶಾಂತ್ ನೀಲ್ ಮಾಧ್ಯಮದವರೊಂದಿಗೆ ಸಂವಾದ ಮಾಡಿರೋ ವೀಡಿಯೋ ವೈರಲ್ ಆಗುತ್ತಿದೆ.

KGF team in Mumbai for KGF 2 promotion. Prashanth Neel video goes viral