• 3 years ago
'ಬೀಸ್ಟ್' ಮಾದರಿಯ ಕತೆ ಈವರೆಗಿನ ಹಲವು ಸಿನಿಮಾಗಳಲ್ಲಿ ಬಂದಿದೆ. ಹಲವರು ಇದು ಹಾಲಿವುಡ್‌ನಿಂದ ಕದ್ದ ಕತೆ ಎನ್ನುತ್ತಿದ್ದಾರೆ. ಅಸಲಿಗೆ ಇದು ಕನ್ನಡದ ಸಿನಿಮಾದಿಂದಲೇ ಕದ್ದ ಕತೆ ಎನ್ನಲಾಗುತ್ತಿದೆ ಅದಕ್ಕೆ ಕಾರಣಗಳೂ ಇವೆ.

Vijay starrer Tamil movie beast is inspired by Kannada movie Nishkarsha which is released in 1993.

Recommended