• 3 years ago
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಏಪ್ರಿಲ್ 17 ರಂದು ಬಯೋ ಬಬಲ್ ಒಳಗಡೆಯೇ ವೀಕ್ಷಿಸಿದ್ದಾರೆ. ತಂಡದ ಆಟಗಾರರಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

The bio-bubble environments have seen teams adopt different methods to keep the players and staff entertained and the Royal Challengers Bangalore (RCB) have arranged a special screening of the newly released action thriller KGF Chapter 2

Category

🗞
News

Recommended