'ಮೇಲೊಬ್ಬ ಮಾಯಾವಿ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಹೀಗೆ ಅಂದಿದ್ದು ಯಾಕೆ?

  • 2 years ago
'ಮೇಲೊಬ್ಬ ಮಾಯಾವಿ' ಚಿತ್ರ ಏಪ್ರಿಲ್ 29ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಕಥೆ, ಮತ್ತು ಸಂಭಾಷಣೆಕಾರ ಚಕ್ರವರ್ತಿ ಚಂದ್ರಚೂಡ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದು, ಏನು ಹೇಳಿದ್ರು ಗೊತ್ತಾ?

Sanchari Vijay starrer 'Melobba Mayavi' movie releasing April 29th. Here is Chakravarthi Chandrachooda sharing some interesting things with Filmibeat Kannada

Recommended