ಹಣಕ್ಕಿಂತ ಜನಹಿತವೇ ಮುಖ್ಯ ಎಂದ ಯಶ್..! | Rocking Star Yash

  • 2 years ago
ಹಣಕ್ಕಿಂತ ಜನಹಿತವೇ ಮುಖ್ಯ ಎಂದ ಯಶ್..! | Rocking Star Yash

#PublicTV #RockingStarYash

ಒಂದ್ಕಡೆ ಕೆಜಿಎಫ್ ಸಕ್ಸಸ್.. ಇನ್ನೊಂದು ಕಡೆ ಯಶ್ ನಿಲುವು
ಹಣಕ್ಕಿಂತ ಜನಹಿತವೇ ಮುಖ್ಯ ಎಂದ ಯಶ್
50 ಕೋಟಿ ಪ್ರಾಜೆಕ್ಟ್ ಕೈಬಿಟ್ಟಿದ್ದಕ್ಕೆ ಈಗ ಯಶ್ ಗುಣಗಾನ
ಬಾಲಿವುಡ್‌ನಲ್ಲಿ ಮತ್ತೆ ಯಶ್ ಬಗ್ಗೆಯೇ ಮಾತು

ಬಾಲಿವುಡ್ ಸ್ಟಾರ್ ಅಜಯ್ ದೇವಗನ್‌ಗೆ ಟಕ್ಕರ್ ಕೊಟ್ರಾ ಯಶ್..?
ಒಂದ್ಕಡೆ ಹಿಂದೆ ರಾಷ್ಟçಭಾಷೆ ಅಲ್ಲ ಅಂತಾ ಸುದೀಪ್ ಟಕ್ಕರ್
ಇನ್ನೊಂದು ಕಡೆ ಗುಟ್ಕಾ ಜಾಹೀರಾತು ಕೈಬಿಟ್ಟು ಯಶ್ ಟಕ್ಕರ್

Watch Live Streaming On http://www.publictv.in/live