ಮಹೇಶ್ ಬಾಬು ಮೇಲೆ ಕೋಪಕ್ಕೆ ಕಾರಣ ಏನು?
- 2 years ago
'ಸರ್ಕಾರು ವಾರಿ ಪಾಟ' ಚಿತ್ರದ ಹಾಡಿನ ಚಿತ್ರೀಕರಣವೊಂದು ನಡೆಯುತ್ತಿತ್ತು. ಈ ವೇಳೆ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ಇಬ್ಬರ ಸ್ಟೆಪ್ಸ್ ಮ್ಯಾಚ್ ಆಗುತ್ತಿರಲಿಲ್ಲ. ಆ ವೇಳೆ ಕೀರ್ತಿ ಸುರೇಶ್ ಪ್ರಿನ್ಸ್ ಮಹೇಶ್ ಬಾಬು ಮುಖಕ್ಕೆ ಬಾರಿಸಿದ್ದರಂತೆ.
Keerthy Suresh Hit Mahesh Babu On His Face While Shooting Thrice Actress Reveals.
Keerthy Suresh Hit Mahesh Babu On His Face While Shooting Thrice Actress Reveals.