• 2 years ago
ಗುಜರಾತ್ ಟೈಟನ್ಸ್ ವಿರುದ್ಧ 62 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಲಖನೌ ಸೂಪರ್‌ ಜಯಂಟ್ಸ್‌ ನಾಯಕ ಕೆ.ಎಲ್‌ ರಾಹುಲ್‌, ಕಳಪೆ ಶಾಟ್‌ ಸೆಲೆಕ್ಷನ್‌ನಿಂದ ತಮಗೆ ಸಾಕಷ್ಟು ಹಿನ್ನಡೆಯಾಯಿತು ಎಂದು ಹೇಳಿದರು.

Lucknow Super Giants skipper KL Rahul said that facing such a terrible defeat against Gujarat Titans, is good learning for his team as they were unable to capitalize on their bowlers’ performance

Category

🗞
News

Recommended