'KGF2' ದೊಡ್ಡಮ್ಮ ಗನ್ ಹಿಡಿದ ಕಮಲ್ ಹಾಸನ್

  • 2 years ago
ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರದ ಟ್ರೈಲರ್ ಇಮದು ರಿಲೀಸ್ ಆಗಿದೆ. ಟ್ರೈಲರ್‌ ನಲ್ಲಿ ಕಮಲ್ ಹಾಸನ್ 'KGF2' 'ದೊಡ್ಡಮ್ಮ ಗನ್' ಗಿಡಿದಿದ್ದಾರೆ. ಇದು KGF2' ಸಿನಿಮಾದಲ್ಲಿ ದೃಶ್ಯವನ್ನು ನೆನಪಿಸುವಂತಿದ್ದು, ಯಶ್ ಫ್ಯಾನ್ಸ್ ಈ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

Kamal Haasan starrer Vikram movie trailer remembers KGF 2 Doddamma Gun