Vishwa Hindu Parishad Plans Ritual Over Malali Mosque Issue
- 2 years ago
ಮಂಗಳೂರಿನ ಮಳಲಿ ದರ್ಗಾ ವಿವಾದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ನಾಳೆ ತಾಂಬೂಲ ಪ್ರಶ್ನೆ ನಡೆಯಲಿದೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ..
#PublicTV #Mangaluru #MalaliMosque
#PublicTV #Mangaluru #MalaliMosque