Kodagu District Administration Warns Of Flood For 44 Villages

  • 2 years ago
ಕೊಡಗಿನಲ್ಲಿ ಮತ್ತೆ ಪ್ರವಾಹಭೀತಿ ಎದುರಾಗಿದೆ. ಕಳೆದ ೪ ವರ್ಷದ ಹಿಂದಿನ ಪ್ರವಾಹದಿಂದಾದ ನಷ್ಟವೇ ಇನ್ನೂ ಭರ್ತಿ ಆಗಿಲ್ಲ.. ಕಳೆದ ವರ್ಷ ಸಾಕಷ್ಟು ಮಳೆ ಸುರಿದಿದ್ದರೂ ಕೊಡಗು ಜಿಲ್ಲೆಯಲ್ಲಿ ಎಲ್ಲೂ ದೊಡ್ಡ ಮಟ್ಟದ ಅಪಾಯಗಳು ಎದುರಾಗಿರಲಿಲ್ಲ. ಹೀಗಾಗಿ ನೆಮ್ಮದಿಯಾಗಿದ್ದರು. ಆದ್ರೆ ಇದೀಗ ಜಿಲ್ಲಾಡಳಿತ ಮತ್ತೆ ಶಾಕ್ ಕೊಟ್ಟಿದೆ.

#publictv #kodagu #flood

Recommended