• 3 years ago
Sathish Ninasam starrer Petromax movie grand release on July 15th.

ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾ ಪ್ರಮೋಷನ್ ಸಮಯದಲ್ಲಿಸತೀಶ್ ನೀನಾಸಂ ಮಾಡಿರುವ ಪ್ರಮೋಷನ್ ಸಾಕಷ್ಟು ವೈರಲ್ ಆಗುತ್ತಿದೆ. ಇದೀಗ ತನ್ನ ಮನೆಗೆ ಒಂದಷ್ಟು ಫುಡ್ ಡೆಲಿವರಿ ಬಾಯ್ಸ್ ಗಳನ್ನು ಕರೆಸಿ ಅವರ ಬಳಿ ಸಾಕಷ್ಟು ಮಾತನಾಡಿ ಊಟ ಮಾಡಿ ಕಳುಹಿಸಿದ್ದಾರೆ.

Category

🗞
News

Recommended