ಆಂಧ್ರದ ಗುಡಿವಂಕ ಜಾತ್ರೆಯಲ್ಲಿ 'ಅಪ್ಪು' ಅಭಿಮಾನ | Puneeth Rajkumar | Andra Pradesh

  • 2 years ago
ಸ್ಯಾಂಡಲ್‍ವುಡ್ ರಾಜಕುಮಾರ,, ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 9 ತಿಂಗಳೇ ಕಳೆಯುತ್ತಿದ್ರೂ ಇನ್ನೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ.. ರಾಜ್ಯವಷ್ಟೇ ಅಲ್ಲ ನೆರೆರಾಜ್ಯದಲ್ಲೂ ಅಪ್ಪು ಅಜರಾಮರರಾಗಿದ್ದಾರೆ.

#publictv #punithrajkumar #andrapradesh

Recommended