ಪ್ರವೀಣ್ ಹತ್ಯೆ ಬಗ್ಗೆ ಮಾತಾಡುವಾಗ ತೇಜಸ್ವಿ ಸೂರ್ಯ ಆಡಿದ ಮಾತು ಈಗ ಫುಲ್ ವೈರಲ್ | OneIndia Kannada

  • 2 years ago
Controversial statement by MP Tejaswi Surya and his audio goes viral now

#MPTejasviSurya #TejasviSuryaAudioViral #PraveenNettar #Sulya #HinduActivists #Bajarangadal #BJP

ತೇಜಸ್ವಿ ಸೂರ್ಯ ಅವರ ಆಡಿಯೋ ಒಂದು ಬಹಿರಂಗವಾಗಿದ್ದು, ಕಾರ್ಯಕರ್ತರೊಬ್ಬರ ಜೊತೆ ಮಾತನಾಡುತ್ತ, ಕಾಂಗ್ರೆಸ್ ಸರಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರಕಾರವಿದೆ ಏನು ಮಾಡೋಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಆಡಿಯೋ ಈಗ ವೈರಲ್ ಆಗಿದೆ.

Category

🗞
News

Recommended