Tractor Showroom Owner Cheats Farmer In Chikkaballapur | Public TV
- 2 years ago
ರೈತರು ಸಾಲಸೋಲ ಮಾಡಿ ಕೃಷಿಗೆ ಅನುಕೂಲವಾಗಲೆಂದು ಟ್ರ್ಯಾಕ್ಟರ್ ಖರೀದಿ ಮಾಡ್ತಾರೆ.. ಆದರೆ, ರೈತರ ಪುಡಿಗಾಸನ್ನು ಬಿಡದೇ ವಂಚಕರು ಅವರನ್ನು ಹೇಗೆಲ್ಲ ವಂಚಿಸ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಇಬ್ಬರು ರೈತರು ಟ್ರ್ಯಾಕ್ಟರ್ ಹೆಸರಲ್ಲಿ ಮೋಸದ ಹೋದ ಕಥೆ.
#publictv #chikkaballapur #tractor #farmer
#publictv #chikkaballapur #tractor #farmer