• 2 years ago
ಅಮೇಜ್‌ಫಿಟ್ ಜಿಟಿಆರ್4 ಸ್ಮಾರ್ಟ್‌ವಾಚ್ ರಿವ್ಯೂ!
ಅಮೇಜ್‌ಫಿಟ್ ಜಿಟಿಆರ್4 ಸ್ಮಾರ್ಟ್‌ವಾಚ್ ಉದ್ಯಮದ ಮೊದಲ ಡ್ಯುಯಲ್-ಬ್ಯಾಂಡ್ ಜಿಪಿಎಸ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, 150ಕ್ಕೂ ಹೆಚ್ಚು ವರ್ಕೌಟ್ ಮೋಡ್‌ಗಳು ಮತ್ತು ಇತರೆ ಆರೋಗ್ಯ ಮೇಲ್ವಿಚಾರಣೆಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ಮುಖ್ಯವಾಗಿ ಸ್ಲೀಪ್ ಟ್ರ್ಯಾಕಿಂಗ್, SPO2 ಮಾನಿಟರಿಂಗ್ ಸೌಲಭ್ಯಗಳಿದ್ದು, ಬ್ಲೂಟೂತ್ ಮೂಲಕ ಕರೆಗಳನ್ನು ಸ್ವೀಕರಿಸಲು ಮತ್ತು ಕೊನೆಗೊಳಿಸಲು ಸಹಕಾರಿಯಾಗಿದೆ. ಹಾಗಾದರೆ ಜಿಟಿಆರ್4 ಸ್ಮಾರ್ಟ್‌ವಾಚ್‌ನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯಲು ಈ ವಿಡಿಯೋ ವೀಕ್ಷಿಸಿ.

Category

🤖
Tech

Recommended