ಪೀಣ್ಯಕ್ಕೆ ಬೇಡವಾಯ್ತಾ ಬಿಬಿಎಂಪಿ..!? | BBMP | Peenya | Public TV

  • 2 years ago
ಬೆಂಗಳೂರು ಮಳೆ ಪಾಲಿಕೆಯ ಸಮಯಪ್ರಜ್ಞೆ.. ಕರ್ತವ್ಯನಿಷ್ಠೆಯನ್ನು ತಾಳೆ ಹಚ್ಚಿರೋದು ಸುಳ್ಳಲ್ಲ..ಯಾಕಂದ್ರೆ ಸರಿಯಾಗಿ ಮಳೆ ನಿರ್ವಹಣೆ ಮಾಡದ ಪಾಲಿಕೆ ವಿರುದ್ಧ ಐಟಿ ಕಂಪನಿಗಳು ಬೇಸರ ವ್ಯಕ್ತಪಡಿಸಿದ್ವು.. ಈಗ ಇದರ ಸಾಲಿಗೆ ಮತ್ತೊಂದು ಸೇರಿದ್ದು ಪ್ರತ್ಯೇಕ ಪಾಲಿಕೆ ಆಗ್ರಹಿಸಿದೆ. ಹಾಗಾದ್ರೆ ಯಾರದು ಪ್ರತ್ಯೇಕ ಪಾಲಿಕೆ ಕೇಳ್ತಿರೋದು ಬನ್ನಿ ನೋಡೋಣ.

#publictv #bbmp #peenyaindustry

Recommended