ಶಮಿ ಅಕ್ತರ್ ಟ್ವೀಟ್ ವಾರ್ ನಿಂದ ರೊಚ್ಚಿಗೆದ್ದ ಇಂಡೋ-ಪಾಕ್ ಫ್ಯಾನ್ಸ್ ಗೆ ವಾಸಿಂ ಅಕ್ರಂ ಬೇಡಿಕೊಂಡಿದ್ದೇನು?

  • 2 years ago
#Wasimakram #Shoaibakhtar #Mohammedshami #Indopakfans #T20worldcup2022 #EnglandvsPakistanfinal

Just Don't Do It': Wasim Akram Lashes Out At Mohammed Shami After His 'Karma' Tweet To Shoaib Akhtar
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಾಗೂ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಟ್ವೀಟ್ ಕಿತ್ತಾಟ ಕುರಿತಾಗಿ ಪಾಕಿಸ್ತಾನದ ಲೆಜೆಂಡರಿ ಬೌಲರ್ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ವಿನಂತಿಸಿದ್ದಾರೆ

Recommended