Bhaskar Rao: ಪೋಸ್ಟರ್ ನಲ್ಲಿ ಫೋಟೋ ಇಲ್ಲ, ಆಮ್ ಆದ್ಮಿಯಲ್ಲಿ ಆಕ್ರೋಶ | Oneindia Kannada

  • 2 years ago
ಪೃಥ್ವಿ ರೆಡ್ಡಿ ಮತ್ತು ಮೋಹನ್ ದಾಸರಿ ಪಕ್ಷಪಾತ ಮಾಡ್ತಿದ್ದಾರಾ..? ಆಮ್ ಆದ್ಮಿಯಲ್ಲಿ ವಿವಾದ ಹೊಗೆಯಾಡ್ತಿದೆ. ಭಾಸ್ಕರ್ ರಾವ್ ಕಡೆಗಣಿಸ್ತಿದೆಯಾ ಆಮ್ ಆದ್ಮಿ..?ಉಪಾಧ್ಯಕ್ಷರಾದರೂ ಪ್ರಚಾರದಲ್ಲಿ ಭಾಸ್ಕರ್ ರಾವ್ ಚಿತ್ರ ಯಾಕಿಲ್ಲ ಅನ್ನೋದು ಕಾರ್ಯಕರ್ತರ ಪ್ರಶ್ನೆ.

AAP workers audio gone viral. there is rumor spreading out regarding bhaskar rao. is AAP Bengaluru neglecting vice President Bhaskar Rao..? Controversy raised

#AAP
#AAPKarnataka
#Bhaskarrao
#Kejrival
#Bengaluru
#AudioViral

Recommended