ಮೋದಿ ರಾಜ್ಯ ಪ್ರವಾಸ ಬೆನ್ನಲ್ಲೇ ನ್ಯಾಯ ಕೇಳಿದ ಸಿದ್ದು ಸಿದ್ದರಾಮಯ್ಯ | Oneindia Kannada

  • 2 years ago
#ನ್ಯಾಯಬೇಕುಮೋದಿ #Siddaramaiahtwitterpost #Narendramodi

ಪ್ರಧಾನಿಯವರ ರಾಜ್ಯ ಪ್ರವಾಸ ಹಿನ್ನೆಲೆ ಪಿಎಂ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ‘ನ್ಯಾಯಬೇಕು ಮೋದಿ’ ಎಂಬ ಪೋಸ್ಟರ್ ರಿಲೀಸ್ ಮಾಡಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. #ನ್ಯಾಯಬೇಕು_ಮೋದಿ ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ಶುರುಮಾಡಿದ್ದಾರೆ...Former CM Siddaramaiah has released a poster against PM Modi in the background of Prime Minister's state visit. Modi has been showered with questions after releasing a poster saying 'Nyayavadu Modi'. He has started a campaign with the hashtag #ನ್ಯಾಯಬೇಕು_ಮೋದಿ

Recommended