Rishabh Pant ಫ್ಯಾನ್ಸ್ ಗೆ ಗುಡ್ ನ್ಯೂಸ್: IPL ನಲ್ಲಿ ಪಂತ್ ಕಾಣಿಸಿಕೊಳ್ಳೋದು ಕನ್ಫರ್ಮ್!! | *Cricket | OneIndia

Oneindia Kannada
Oneindia Kannada
1,583 followers
last year
Ponting wants Pant to be around the team during the season, if he has recovered well enough.
ಪಂತ್ ಅವರ ಆರೋಗ್ಯದ ಬಗ್ಗೆ ಇದೀಗ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರು ತಿಳಿಸಿದ್ದು, ಪಂತ್ ಅಭಿಮಾನಿಗಳಿಗೆ ಕೊಂಚ ಸಂತಸ ತಂದಿದೆ.

#Rishabpant #IPL202 #Rickyponting #Delhicapitalscoach, #PantIPLEntry #Rishabpanthealthupdates #Pantinjury #Pantrecordsinipl

Recommended