• 2 years ago
#HuballidharwadArt #Chitrasanthe #oneindiakannada
ರಸ್ತೆಬದಿಯಲ್ಲಿ ಬಣ್ಣಗಳ ಚಿತ್ತಾರ, ಕಲಾವಿದನ ಕಲ್ಪನೆಗೆ ಬಣ್ಣದ ರಂಗು, ಕುಂಚದಲ್ಲಿ ಅರಳಿದ ಇತಿಹಾಸ, ಸಂಸ್ಕೃತಿ, ಗ್ರಾಮೀಣ ಸೊಗಡು, ಪ್ರಕೃತಿ ಸೊಗಡಿನ ವೈಭವ ಕಣ್ತುಂಬಿಕೊಳ್ಳಲು ಸೇರಿದ್ದ ಜನಸಾಗರ ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣ.The picture of colors on the roadside, the color of the artist's imagination, the history, culture, rural beauty, the beauty of nature blossomed in the brush, the people gathered to see the splendor of nature, Hubli Dharwad Municipal Corporation premises is a witness to all this.

Category

🗞
News

Recommended