• last year
ಮೇಯಲು ಬಂದಿದ್ದ ಹಸು ಜಾರಿ 50 ಅಡಿ ಆಳದ ಬಾವಿಗೆ ಬಿದ್ದಿರುವ ಘಟನೆ ದೇವಂಗಪೇಟೆಯಲ್ಲಿ ನಡೆದಿದ್ದು ಹಸುವನ್ನ ಅಗ್ನಿಶಾಮಕ ಸಿಬ್ಬಂದಿಯವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

#Cow #Cowrescue #Well, #Chamarajanagar #Farmer #Cowviralvideo

~HT.188~PR.28~ED.31~

Category

🗞
News

Recommended