• 2 years ago
'ಜೀ ಕರ್ದಾ' ಅನ್ನೋ ಅಮೆಜಾನ್ ಪ್ರೈಂ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇದರ ಟ್ರೈಲರ್ ರಿಲೀಸ್ ಆಗಿದ್ದು, ತಮನ್ನಾ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಓಟಿಟಿಗಾಗಿ ಇಷ್ಟೊಂದು ಬೋಲ್ಡ್ ಆದ್ರಾ? ಅಂತ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
#TamannaBhatia #TamannaBhatiaWebSeries #JeeKarda #Amazonprime
~HT.188~ED.33~PR.30~

Category

🗞
News

Recommended