Chandrayaan-3 leaves Earth's Orbit | ನಿನ್ನೆ ತಡರಾತ್ರಿ ಭೂಕಕ್ಷೆಯನ್ನು ತೊರೆದು ಚಂದ್ರನತ್ತ ಹೊರಟಿದೆ!

  • last year
ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾದ ಹದಿನೈದು ದಿನಗಳ ನಂತರ ಭೂಮಿಯ ಸುತ್ತ ತನ್ನ ಐದು ಸುತ್ತುಗಳನ್ನು ಚಂದ್ರಯಾನ ನೌಕೆ ಪೂರ್ಣಗೊಳಿಸಿದೆ ಮತ್ತು ಮಿಷನ್‌ನ ಮುಂದಿನ ಹಂತಕ್ಕೆ ಚಂದ್ರನ ಕಡೆಗೆ ಹೊರಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಡರಾತ್ರಿ ಘೋಷಿಸಿತು.The Indian Space Research Organization (ISRO) announced late on Monday that the Chandrayaan spacecraft has completed its five orbits around the Earth and headed for the next phase of the mission, a fortnight after its successful launch from Sriharikota.

#Chandrayana3 #Chandrayan2 #Chandrayan1 #ISRO #Spacecraft #Sriharikota #Spacemission
~HT.188~PR.160~ED.32~

Recommended