• last year
ರಷ್ಯಾ ತನ್ನ ಸ್ಪೇಸ್ ಏಜನ್ಸಿಯ ಪರ್ಫಾರ್ಮೆನ್ಸ್ ಅನ್ನ ಅನಲೈಸ್ ಮಾಡ್ಬೇಕು. ಯಾಕೆ ಗೊತ್ತಾ.. ಕಳೆದ ಕೆಲವು ವರ್ಷಗಳಲ್ಲಿ ರಷ್ಯಾ ಸ್ಪೇಸ್ ವಿಚಾರದಲ್ಲಿ ತುಂಬಾ ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿಕೊಂಡು ಬಂದಿದೆ. USSR ಕೊಲ್ಯಾಪ್ಸ್ ಆದ ನಂತ್ರ ರಷ್ಯಾದ ಪರ್ಫಾರ್ ಮೆನ್ಸ್ ಅಷ್ಟೊಂದು ಉತ್ತಮವಾಗಿಲ್ಲ. ರಷ್ಯಾದ ಚಂದ್ರನ ಮೇಲೆ ಮಾಡಿದ ಯಾವುದೇ ಯೋಜನೆಗಳು ಸಕ್ಸಸ್ ಆಗಿಲ್ಲ. ಇವ್ರು ಕೆಲವು ವರ್ಷಗಳ ಹಿಂದೆ ಸೂಯೇಜ್ ರಾಕೆಟ್ಅನ್ನ ಕ್ರೂ ಜೊತೆ ಲಾಂಚ್ ಮಾಡುವ ನಿರ್ಧಾರ ಮಾಡಿದ್ರು.. ಆದ್ರೆ ಏನಾಯ್ತು ಗೊತ್ತಾ ಅದು ಸ್ಪೋಟಗೊಳ್ತು ಅದ್ರಲ್ಲಿದ್ದ ಕ್ರೂ ಅದೃಷ್ಟವಶಾತ್ ಬಚಾವ್ ಆದ್ರು. ೨೦೨೨ರಲ್ಲಿ ಮತ್ತೊಂದು ಕೆಟ್ಟ ಘಟನೆ ನಡೆಯಿತು.. ಏನಂದ್ರೆ ಇವ್ರ ಸ್ಪೇಸ್ ಕ್ರಾಫ್ಟ್ ಸುಯೇಜ್ ಅಲ್ಲಿ ಲೀಕೇಜ್ ಇದೆ ಅಂತ ಹೇಳಲಾಯ್ತು. ಮೊದಲಿಗೆ ಇದು ಅಂತರಿಕ್ಷದಲ್ಲಿ ಏನೋ ಸಮಸ್ಯೆ ಆಗಿ ಹೋಲ್ ಆಗಿದೆ ಅಂತ ಅಂದುಕೊಂಡ್ರು. ಆದ್ರೆ ಇದನ್ನ ಲಾಂಚ್ ಮಾಡುವಾಗಲೆ ಅದರಲ್ಲಿ ೦.೮ ಮಿಲಿಮೀಟರ್ ಹೋಲ್ ಇತ್ತು.Russia should analyze the performance of its space agency. Do you know why.. In the last few years, Russia has made a lot of big mistakes in the matter of space. Russia's performance since the collapse has not been so good. None of the Russian projects on the moon have been successful. He had decided to launch the Suez Rocket with his crew a few years back.. But you know what happened, it exploded and the crew was fortunately saved.


#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre

Category

🗞
News

Recommended