Pakistan ದಾಖಲೆ ಜಯದ ನಡುವೆಯೂ ಅತ್ಯಧಿಕ ರನ್ ಗಳ ಅಂತರದಿಂದ ಗೆದ್ದ ದಾಖಲೆ ಟೀಂ ಇಂಡಿಯಾ ಹೆಸರಿನಲ್ಲಿದೆ

  • 11 months ago
ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡವು 2008 ರಲ್ಲಿ ಹಾಂಗ್ಕಾಂಗ್ ವಿರುದ್ಧ 256 ರನ್ಗಳ ಜಯ ಸಾಧಿಸಿ ದಾಖಲೆ ನಿರ್ಮಿಸಿದೆ. ಇದೀಗ ಪಾಕ್ ತಂಡವು 238 ರನ್ಗಳ ಗೆಲುವು ಸಾಧಿಸುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ

#AsiaCup2023 #PakistanWin #PakistanvsNepal #BabarAzam #ShaheenShahAfridi #ShadabKhan #IftikharAhmed #KushalBhurtel #AasifSheikh #Pakistanbowlers #NaseemShah #Pakistanbatsmans #BabarAzamrecords #Viratkohli #BabarAzamODIRecords, #BabeAzamCentury #Srilanka
~HT.188~ED.31~PR.28~

Recommended