• 2 years ago
3ನೇ ವಿಶ್ವಯುದ್ಧ ಶುರುವಾಗುವ ಎಲ್ಲಾ ಲಕ್ಷಗಳು ಕಾಣಿಸುತ್ತಿವೆ. ಈಗಾಗಲೇ ಒಂದೂವರೆ ವರ್ಷದಿಂದ ರಷ್ಯಾ ಹಾಗು ಉಕ್ರೇನ್‌ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು, ಇದೀಗ ಇಸ್ರೇಲ್ ಹಾಗು ಪ್ಯಾಲೆಸ್ಟೀನ್ ನಡುವೆ ಯುದ್ಧ ಘೋಷಣೆ ಆಗಿದೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಗಾಜಾದಿಂದ ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ಮಾಡಲಾಗಿದೆ.All the lakhs are seen starting the 3rd world war. War has been going on between Russia and Ukraine for a year and a half now, and now war has been declared between Israel and Palestine. Today at around 6.30 am, a rocket attack was launched from Gaza on Israel.

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi #NarendraModi

~HT.188~ED.32~PR.160~

Category

🗞
News

Recommended