ಅಫ್ಘನ್ನರ ಮುಂದೆ ಹೀನಾಯವಾಗಿ ಸೋತ ಆಂಗ್ಲರು! ಇಂಗ್ಲೆಂಡ್ ವಿರುದ್ಧ ಆಫ್ಘಾನಿಸ್ತಾನಕ್ಕೆ ಜಯ

  • 9 months ago
#ICCODIworldcup2023,
#EnglandvsAfghanistan #HarryBrook #Afghanistan #RashidKhan #MujeebUrRahman, #RahmanullahGurbaz #JosButtler #JoeRoot #BenStokes,

ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಐತಿಹಾಸಿಕ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆಂಗ್ಲರನ್ನು 69 ರನ್ಗಳಿಂದ ಸೋಲಿಸಿ ಅಫ್ಘಾನ್ ಪಡೆ ಹೊಸ ಇತಿಹಾಸ ನಿರ್ಮಿಸಿದರು.

Afghanistan beat England by 69 runs in shock ICC Cricket World Cup win

Recommended