Leo Ghost box office: ಬಾಕ್ಸಾಫೀಸ್ನಲ್ಲಿ 'ಘೋಸ್ಟ್' ಚೇತರಿಕೆ.. ಮೊದಲ ದಿನಕ್ಕಿಂತ 2ನೇ ದಿನ ದುಪ್ಪಟ್ಟು ಕಲೆಕ್ಷನ್
- 9 months ago
ದಳಪತಿ ವಿಜಯ್ ಸಿನಿಮಾ 'ಲಿಯೋ'ಗೆ ಮೊದಲ ದಿನ ಕರ್ನಾಟಕದಲ್ಲಿ 'ಘೋಸ್ಟ್'ಗಿಂತ ಹೆಚ್ಚು ಶೋಗಳು ಸಿಕ್ಕಿದ್ದವು. ಕನ್ನಡದ ಕೆಲವು ಥಿಯೇಟರ್ಗಳಲ್ಲಿ ಎರಡು ಶೋಗಳನ್ನಷ್ಟೇ ನೀಡಿದ್ದರು. ಈಗ 'ಘೋಸ್ಟ್'ಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ಹೆಚ್ಚು ಶೋಗಳನ್ನು ನೀಡುತ್ತಿದ್ದಾರೆ
#Leoboxofficecollection #Ghostboxofficecollection #OrginalGangster
#Shrini #ShivaRajkumar #Vijay #LeoCollection
~HT.188~ED.35~ED.30~
#Leoboxofficecollection #Ghostboxofficecollection #OrginalGangster
#Shrini #ShivaRajkumar #Vijay #LeoCollection
~HT.188~ED.35~ED.30~