ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ದೊಡ್ಡ ವೀಕ್ನೆಸ್ ಅಂದ್ರೆ ಈ ಆಟಗಾರ ಎಂದ ಮಿಸ್ಬಾ-ಉಲ್-ಹಕ್

  • last year
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಮಿಸ್ಬಾ-ಉಲ್-ಹಕ್ ಟೀಮ್ ಇಂಡಿಯಾದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದಾರೆ. ಭಾರತ ಕ್ರಿಕೆಟ್ ತಂಡ ಸತತವಾಗಿ 6 ಗೆಲುವು ಸಾಧಿಸಿದೆ. ಇದರ ಹೊರತಾಗಿಯೂ ಮಿಸ್ಬಾ-ಉಲ್-ಹಕ್ ಇಂಥಾ ಹೇಳಿಕೆಯನ್ನು ನೀಡಿದ್ದಾರೆ.

#MisbahUlHaq #WasimAkram #ShreyasIyer #ODIWorldcup2023 #Hardikpandya #SuryakumarYadav #IshanKishan #Pakistancricket #Pakplayers,

~HT.188~ED.31~PR.28~

Category

🥇
Sports

Recommended