PM Modi: ಸಿದ್ದರಾಮಯ್ಯನವರ CM ಸ್ಥಾನ ಎಷ್ಟು ದಿನ ಇರುತ್ತೋ ಗೊತ್ತಿಲ್ಲ

  • 8 months ago
ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ಈಗ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.The Karnataka CM change debate is now making noise in the national politics as well. Prime Minister Narendra Modi mentioned this in his election speech and quipped that he does not know how long Siddaramaiah's post as CM will last.

#Karnataka #Congress #BJP #Siddaramaiah #CMSiddu #NarendraModi #PMModi #AshokGehlot #SachinPilot

~HT.188~ED.34~PR.160~

Recommended