ಶಮಿಗೆ ಮೋದಿಯ ಸಾಂತ್ವನ! ಮತ್ತೆ ಪುಟಿದೇಳ್ತೀವಿ, ಹುರಿದುಂಬಿಸಿದ ಮೋದಿಗೆ ಥ್ಯಾಂಕ್ಸ್ ಹೇಳಿದ ಶಮಿ

  • 8 months ago
ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾ ಆಟಗಾರರು ಎದೆಗುಂದಿದ್ದರು. ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬಂದಿರುವುದು ವಿಶೇಷವಾಗಿತ್ತು. ಈ ವೇಳೆ ಸೋಲಿನಿಂದ ಹತಾಶೆಗೊಂಡಿರುವ ಮೊಹಮ್ಮದ್ ಶಮಿಯನ್ನು ಪ್ರಧಾನಿ ಮೋದಿ ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.

#PMModi #MohammedShami #RavindraJadeja #TeamIndiadressingRoom #ModiCondolences #IndiavsAustraliaWorldcupfinal #ODIWorldcup2023


~HT.188~ED.34~PR.28~

Recommended