ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಮಾರ್ಶ್ ಮೇಲೆ ದಾಖಲಾಯ್ತು FIR! ಭಾರತದಲ್ಲಿ ಕ್ರಿಕೆಟ್ ಆಡದಂತೆ ಮಾಡ್ಬೇಕಂತೆ
- 7 months ago
ಕ್ರಿಕೆಟ್ ನ ಸರ್ವಶ್ರೇಷ್ಠ ಟ್ರೋಫಿಗೆ ಮಾರ್ಷ್ ಅಗೌರವ ತೋರಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತನೊಬ್ಬ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
#MitchellMarsh #WorldcupTrophy, #ODIWorldcup2023 #PMModi #IndiavsAustraliafinals #FIR #UttarPradesh
#MitchellMarsh #WorldcupTrophy, #ODIWorldcup2023 #PMModi #IndiavsAustraliafinals #FIR #UttarPradesh