ಬಿಜೆಪಿ ಚಾರ್‌ ಸೌ ಪಾರ್‌ ಸಾಧ್ಯವಿಲ್ಲ

  • 29 days ago
ಲೋಕಸಭೆ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಚುನಾವಣೆ ಶನಿವಾರ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲಿಯೇ ಎಕ್ಸಿಟ್‌ ಪೋಲ್‌ನ ಭರಾಟೆಗಳು ಆರಂಭವಾಗಿದೆ. ಎಕ್ಸಿಟ್‌ ಪೋಲ್‌ಗಳಿಗಿಂತ ಮುಂಚಿತವಾಗಿ ದೇಶದ ಪ್ರಮುಖ ಸಟ್ಟಾ ಬಜಾರ್‌ಗಳು ಅಂದರೆ ಬೆಟ್ಟಿಂಗ್‌ ಕೇಂದ್ರಗಳು ಹಾಗೂ ಬ್ರೋಕರೇಜ್‌ ಹೌಸ್‌ಗಳು ತಮ್ಮ ನಂಬರ್‌ಗಳನ್ನು ನೀಡಿವೆ.
The seventh and final phase of the Lok Sabha elections concluded on Saturday. After this, the exit polls started. Before the exit polls, the country's leading satta bazaars i.e. betting centers and brokerage houses have given their numbers.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao

~HT.290~PR.160~ED.32~