ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ನಟ ಚೇತನ್ ಅಹಿಂಸ

  • last month
ಲೋಕಸಭೆ ಚುನಾವಣೆ 2024 ಫಲಿತಾಂಶ ನಡಿತಾ ಇದ್ದು ಇದೀಗ ಉತ್ತರ ಪ್ರದೇಶದಲ್ಲಿ ಗೆದ್ದ ಪಕ್ಷಕ್ಕೆ ಅಭಿನಂದನೆ ತಿಳಿಸಿ, 300 ಸ್ಥಾನ ಗಳಿಸದ ಬಿಜೆಪಿ ಪಕ್ಷಕ್ಕೆ ನಟ ಚೇತನ್ ಅಹಿಂಸಾ ಅವರು ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
Actor Chetan Ahimsa has once again attacked the BJP party which did not win 300 seats through the social media, congratulating the party that has won the Lok Sabha election 2024 results

#chetanahimsa #actorchetan #lokasabhaelection #uttarpradesh #up #modi #rahulgandhi #lokasabha2024
#chandrashekarazaad

Recommended