ಶಿವಮೊಗ್ಗದಲ್ಲಿ ಸೋತ ಗೀತಾ.. ಸೋಲಿನ ಬಳಿಕ ಶಿವಣ್ಣ ಮೊದಲ ರಿಯಾಕ್ಷನ್

  • 2 months ago
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಶಿವರಾಜ್​ಕುಮಾರ್​ ಅವರು ಸೋಲು ಅನುಭವಿಸಿದ್ದಾರೆ ಈ ಬಗ್ಗೆ ಶಿವರಾಜ್​ಕುಮಾರ್​ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

Geetha Sivarajkumar, who had contested as a Congress candidate in Shimoga Lok Sabha constituency, has suffered a defeat.

#ShivRajkumar #GeethaShivrajkumar #ShivmoggaLoksabha #RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah

Recommended