ಧ್ರುವ್ ರಾಠಿ ಹೇಳಿದ ಸತ್ಯ ಮೋದಿ ಹಿನ್ನಡೆಗೆ ಕಾರಣ!ಒಬ್ಬ ಯೂಟ್ಯೂಬರ್ ಮಾತಿಗೆ ಸೀರಿಯಸ್‌ ಆಯ್ತಾ ಭಾರತ?

  • 2 months ago
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಂದುಕೊಂಡಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಲು, 150ರ ಗಡಿ ದಾಟಲ್ಲ ಎಂದು ಹೇಳಲಾಗುತ್ತಿದ್ದ ಇಂಡಿಯಾ ಒಕ್ಕೂಟದ ಸಾಧನೆಗೆ ಹೆಚ್ಚು ಕೊಡುಗೆ ಕೊಟ್ಟವರಲ್ಲಿ ಈ ಯೂಟ್ಯೂಬರ್ 'ಧ್ರುವ್ ರಾಠಿ' ಪ್ರಮುಖ ಪಾತ್ರ ವಹಿಸಿದ್ದಾರೆ.

This YouTuber 'Dhruv Rathi' played an important role in the achievement of the India coalition, which was said not to cross the 150 mark, to win fewer seats than the BJP-led NDA alliance expected.

#PMModi #DhruvRathee #YouTubeDhruv #DhruvRatheevsModi #RahulGandhi #Loksabhaelections2024 #LoksabhaelectionsResults2024 #NDA #Germany #IndianPolitics

Recommended