ಯಡಿಯೂರಪ್ಪ VS ಸೋಮಣ್ಣ: ಬಿಜೆಪಿ ಹೈಕಮಾಂಡ್‌ ಈಗ ಯಾರ ಪರ?

  • 16 days ago
ಪ್ರಧಾನಿ ನರೇಂದ್ರ ಮೋದಿ 3.0 ಸಂಪುಟದಲ್ಲಿ ರಾಜ್ಯದಿಂದ ಐವರು ಸಂಸದರು ಮಂತ್ರಿ ಭಾಗ್ಯ ಸಿಕ್ಕಿದ್ದು, ಮೊದಲ ಬಾರಿಗೆ ಆಯ್ಕೆಯಾದ ವಿ ಸೋಮಣ್ಣ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಈ ಆಯ್ಕೆಯ ಹಿಂದೆ ರಾಜಕೀಯ ತಂತ್ರಗಾರಿಕೆಯೂ ಅಡಗಿದೆ ಎಂಬ ಚರ್ಚೆಗಳು ಬಿಜೆಪಿಯ ಪಡಸಾಲೆಯಲ್ಲಿ ನಡೆಯುತ್ತಿದೆ. In Prime Minister Narendra Modi 3.0 cabinet, five MPs from the state got ministerial status and V Somanna, who was elected for the first time, got a place in Modi's cabinet. Discussions are going on in the corridors of BJP that political strategy is also hidden behind this choice.

#BSYediyurappa #BLSanthosh #BJP #Congress #VSomanna #BYVijayendra #BYRaghavendra #NarendraModi #LokasabhaElections2024
~HT.290~PR.160~ED.32~