ಮತ್ತೊಮ್ಮೆ‌ ಕೈಕೊಟ್ಟ ವಿರಾಟ್! ನ್ಯೂಯಾರ್ಕ್ ಪಿಚ್ ನಲ್ಲಿ ಕೊಹ್ಲಿ ಪರದಾಡುತ್ತಿರುವುದು ಯಾಕೆ?

  • last month
ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಟಾರ್‌ ಬ್ಯಾಟರ್‌ವಿರಾಟ್ ಕೊಹ್ಲಿ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅಗ್ರ ರನ್ ಸ್ಕೋರರ್ ಆಗಲಿದ್ದಾರೆ ಎಂದು ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು.

Team India's star batsman Virat Kohli is not playing as expected in the ICC Men's T20 World Cup. Many cricket pundits predicted that Virat Kohli will be the top run scorer in the T20 World Cup.

#IndiavsAmerica #IndvsUS #ViratKohli #ViratDuckOut  #NassauCountyInternationalCricketStadium  #NewYork, #SuryakumarYadav #ArshdeepSingh #RohitSharma #T20worldcup2024

Recommended