INDIA ಕೂಟಕ್ಕೆ ಸಂಕಷ್ಟ ತಂದ ರಾಹುಲ್ ಗಾಂಧಿಯ ಕಟಾಕಟ್ ಸ್ಕೀಮ್! ರಾಷ್ಟ್ರಪತಿಗಳ ಕೈಲಿ 136 MP ಗಳ ಭವಿಷ್ಯ

  • 10 days ago
ರಾಹುಲ್ ಗಾಂಧಿಯ ಖಟಾಖಟ್ ಘೋಷಣೆ ವಿರುದ್ಧ ದೆಹಲಿ ಮೂಲದ ಸುಪ್ರೀಂ ಕೋರ್ಟ್ ವಕೀಲ ವಿಭೋರ್ ಆನಂದ್ ಅವರು ಗಾಂಧಿ ಕುಟುಂಬ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಲಂಚದ ಆರೋಪ ಹೊರಿಸಿದ್ದು, ವಿರೋಧ ಪಕ್ಷದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

Against Rahul Gandhi's khatakhat announcement, Delhi-based Supreme Court lawyer Vibhor Anand has accused Gandhi family members and the Congress party of bribery and has written to President Draupadi Murmu to stay the oath-taking ceremony of opposition MPs.

#RahulGandhi #INDIABloc #KatakatScheme #DroupadiMurmu #SP #CongressMP #LoksabhaelectionsResults2024 #CongressManifesto #AdvocateAnand
~HT.290~PR.28~ED.288~