ವಾರಣಾಸಿಯಲ್ಲಿ ಮೋದಿ ಕಾರ್ ನ ಮೇಲೆ ಚಪ್ಪಲಿ ಎಸೆತ! ಅವಮಾನದ ಜೊತೆ ಭದ್ರತಾ ಲೋಪ

  • 8 days ago
ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ಬುಲೆಟ್ ಪ್ರೂಫ್ ಕಾರಿನ ಮೇಲೆ ಚಪ್ಪಲ್ ಎಸೆಯಲಾಗಿದ್ದು, ಅದು ಬಾನೆಟ್‌ ಮೇಲೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

#PMModi #Varanasi #ModiSecuritybreach #Modisecurityguards #ModiCar #ModiRoadShow #ModiVaranasivisit

~HT.188~PR.28~ED.288~