ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಟ್ರ್ಯಾಶ್ ಬ್ಯಾರಿಯಲ್(Trash Burial)

  • 4 months ago
ಉಡುಪಿ ಜಿಲ್ಲೆಯ ಇಂದ್ರಾಣಿ ಕಾಲುವೆಗೆ ಜನರು ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿದ್ದು, ಪ್ಲಾಸ್ಟಿಕ್ ಬಾಟಲಿ, ಬಟ್ಟೆ ವೈದ್ಯಕೀಯ ತ್ಯಾಜ್ಯ ಸಹಿತ ಮೊದಲಾದ ತ್ಯಾಜ್ಯಗಳು ಅಪಾರ `ಪ್ರಮಾಣದಲ್ಲಿ ಶೇಖರಣೆಗೊಂಡಿದೆ. ಕೊಡಂಕೂರಿನಲ್ಲಿ ಇಂದ್ರಾಣಿ ನದಿಗೆ ಅಳವಡಿಸಿದ ಟ್ರ್ಯಾಶ್ ಬ್ಯಾರಿಯಲ್‌ನಲ್ಲಿ ಸಾಕಷ್ಟು ಪ್ರಮಾಣದ ತ್ಯಾಜ್ಯ ಶೇಖರಣೆಗೊಂಡಿದೆ. ಎಲ್ಲ ತ್ಯಾಜ್ಯವನ್ನು ಸಂಸ್ಕರಣ ಘಟಕಕ್ಕೆ ಕಳುಹಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ

Category

🗞
News

Recommended