ಬಿಕ್ಕಿ‌ಬಿಕ್ಕಿ ಅತ್ತ ಪಾಂಡ್ಯಾ,ಪತ್ನಿಗೆ ರೋಹಿತ್ ಅಪ್ಪುಗೆ,ವಿಡಿಯೋ ಕಾಲ್ನಲ್ಲಿ ಕೊಹ್ಲಿಯ ಎಕ್ಸೈಟ್ಮೆಂಟ್

  • 2 days ago
ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಗೆದ್ದಿದ್ದೇ ಗೆದ್ದಿದ್ದು ಬಿಕ್ಕಿಬಿಕ್ಕಿ ಕಣ್ಣೀರಿಟ್ರು,ಕಪ್ ಗೆಲ್ಲಿಸಿ ಕೊಟ್ಟ ರೋಹಿತ್ ಶರ್ಮಾ ನೇರವಾಗಿ ತೆರಳಿದ್ದು ಪತ್ನಿ ರಿತಿಕಾ ಬಳಿ. ಅಂದು ಏಕದಿನ ವಿಶ್ವಕಪ್ ಸೋತಾಗ ಸಂತೈಸಿದ್ದ ಪತ್ನಿ ಬಳಿಕ ಸಂಭ್ರಮ ಹಂಚಿಕೊಂಡರು.

#IndiavsSouthAfrica #IndSA #ViratKohli #T20Worldcup2024 #T20worldCupfinal #Rohitsharma #HenrichClassen #HardikPandya #JaspritBumrah #QuintonDeCock
#PMModi  #SuryakumarYadav #DavidMiller