ಟೀಮ್ ಇಂಡಿಯಾ ಪ್ಲೇಯರ್ಸ್,ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾದ ವಾಂಖೆಡೆ ಸ್ಟೇಡಿಯಂ

  • 2 months ago
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ, ಜುಲೈ 4ರಂದು "ಚಕ್ ದೇ ಇಂಡಿಯಾ' ಟ್ಯೂನ್‌ಗೆ ಅನುಭವಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ನೃತ್ಯ ಮಾಡುತ್ತಿದ್ದಂತೆ ಭಾರತ ತಂಡದ ಸಂಭ್ರಮಾಚರಣೆಯನ್ನು ಮುನ್ನಡೆಸಿದರು.

#T20wordcup2024 #TeamIndia #PMModi #BlueBoys #BCCI #Mumbai #WankhedeStadium #TeamIndiaRoadShow #IndiavsSouthAfrica #RohitSharma #ViratKohli #teamIndiafans


~HT.188~ED.34~PR.28~

Category

🥇
Sports

Recommended