ಥಿಯೇಟರ್ ನಲ್ಲಿ ಚಿತ್ರ ನೋಡಲು ಜನರು ಬರಲ್ಲ, ಯುಟ್ಯೂಬ್ ನಲ್ಲಿ ಮೂವಿ ರಿಲೀಸ್ ಮಾಡಿ ಅಂದ ಕನ್ನಡ ನಿರ್ದೇಶಕ.

  • 7 days ago
ಇತ್ತೀಚಿಗೆ ಚಿತ್ರಮಂದಿರಗಳಿಗೆ ಚಿತ್ರ ವೀಕ್ಷಣೆ ಮಾಡಲು ಬರುವ ಜನರ ಸಂಖ್ಯೆ ಕಡಿಮೆಯಾಗಿದೆ, ಆದ್ದರಿಂದ ಯುಟ್ಯೂಬ್ ನಲ್ಲಿ ಚಿತ್ರ ರಿಲೀಸ್ ಮಾಡಿ ಕ್ಯೂಆರ್ ಕೋಡ್ ಹಾಕಿ ಅಂತ ನಿರ್ದೇಶಕ ಪವನ್ ಕುಮಾರ್ ಅವರು ಹೇಳಿದ್ದಾರೆ.
Director Pawan Kumar has said that recently the number of people coming to the theaters to watch the film is less, so release the film on YouTube and put the QR code.



#pavankumar #kannadadirector #youtube #kannadamovie #theatre #kannadatalkies #socialmedea #socialmediacontent #kannadamovies #kannadafilmindustry #youtuberelease
~HT.290~PR.324~ED.35~

Recommended