Modi3.0 ಸರ್ಕಾರ ರಚನೆ ಆಗುವಲ್ಲಿ ಸಿಎಂ ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷ ಕಿಂಗ್​ ಮೇಕರ್​ ಪಾತ್ರ ನಿರ್ವಹಿಸಿತ್ತು

  • 3 months ago
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಬಾರಿಗೆ ರಚನೆ ಆಗುವಲ್ಲಿ ಬಿಹಾರ ಸಿಎಂ ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷ ಕಿಂಗ್​ ಮೇಕರ್​ ಪಾತ್ರ ನಿರ್ವಹಿಸಿತ್ತು. ಇದಕ್ಕೆ ಪ್ರತಿಯಾಗಿ ಎನ್​ಡಿಎ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬಹುದು ಎಂದು ಹಲವರು ಅಂದಾಜಿಸಿದ್ದರು. ಆದರೆ ನಾಳೆ ಕೇಂದ್ರ ಬಜೆಟ್​ ಮಂಡನೆಯಾಗಲಿದ್ದು, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಸರ್ಕಾರ ತಳ್ಳಿಹಾಕಿದೆ. Bihar CM Nitish Kumar's JDU party played the role of kingmaker in the formation of the government led by Prime Minister Narendra Modi for the 3rd time. In return, many people predicted that the NDA government would give special status to the state of Bihar. But the Union Budget will be presented tomorrow and the government has rejected the proposal to give special status to Bihar.

Nitish Kumar, Bihara, JDU, NDA, BJP, Congress, Narendra Modi, Union Budget 2024

~HT.188~ED.32~PR.160~

Category

🗞
News

Recommended