Sheikh Hasina PM ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಓಡಿ ಹೋಗುವಂತೆ ಮಾಡ್ತು ಬಾಂಗ್ಲಾದೇಶದ‌ ಪ್ರತಿಭಟನೆಯ ಕಿಚ್ಚು!

  • 2 months ago
ಹಿಂಸಾಚಾರ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಹೆಲಿಕಾಪ್ಟರ್‌ನಲ್ಲಿ ರಾಜಧಾನಿ ಢಾಕಾವನ್ನು ತೊರೆದಿದ್ದು, ಭಾರತದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.ಪ್ರತಿಭಟನಾ ನಿರತರು ನೇರವಾಗಿ ಬಾಂಗ್ಲಾದೇಶ ಪ್ರಧಾನಿಗಳ ಪ್ಯಾಲೆಸ್ ಗೇ ನುಗ್ಗಿದ್ದಾರೆ.


#Bangladesh #SheikhHasina #BanglaProtest #BangladeshPM #Dhaka #BangladesharmychiefGeneral #WakerUzZaman #Curfew #Bangladeshfreedomfighter #BanglareservationControversy, #BanglaArmy #PMModi, #India


~HT.188~PR.28~ED.32~

Category

🗞
News

Recommended