• 4 months ago
ನದಿಯಲ್ಲಿ ನೀರು ಹರಿಯುವ ಪ್ರಮಾಣ ಹೆಚ್ಚಾಗುವುದರಿಂದ ತಗ್ಗು ಪ್ರದೇಶಗಳಲ್ಲಿ ಇರುವ ಜನರು ಎಚ್ಚರ ವಹಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ. ಪ್ರಸ್ತುತ ನದಿಗೆ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. Crest gate (19th gate) of Tungabhadra reservoir is broken and huge amount of water is flowing into the river. Vijayanagar District Collector MS Diwakar has suggested that people living in low-lying areas should be careful as the water flow in the river will increase. At present, about 1 lakh cusecs of water is being released into the river.

#ThungaBadhra #Vijayanagar #Karnataka #River #ThungaBadhraDam #cmSiddaramaiah #DKShivakumar
~HT.188~ED.288~PR.160~

Category

🗞
News

Recommended