ತವರಿನಲ್ಲಿ ಸನ್ಮಾನ ಮಾಡ್ತಿದ್ದ ಸಮಾರಂಭದ ವೇದಿಕೆ ಮೇಲೆ ದಿಢೀರ್ ಪ್ರಜ್ಞೆ ತಪ್ಪಿ ಬಿದ್ದ ವಿನೇಶ್ ಪೋಗಟ್

  • last month
ವಿಮಾನ ನಿಲ್ದಾಣದಿಂದ ವಿನೇಶ್ ತವರಾದ ಹರ್ಯಾಣದ ಬಲಾಲಿಗೆ ಕಾರ್ನಲ್ಲಿ ಮೆರವಣಿ ಮಾಡುವ ಮೂಲಕ ಕರೆದೊಯ್ಯಲಾಗಿತ್ತು. ಇದೀಗ ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಈ ವಿಡಿಯೊ ಇದೀಗ ವೈರಲ್ ಆಗಿದೆ.


#VineshPhogat #Haryana #ParisOlympics2024 #IndianWrestler #VineshPhogatWeight #PMModi #BhajarangPoonia,

~HT.188~ED.32~PR.28~

Category

🗞
News

Recommended