ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್‌ ಹತ್ತಿರ ಇರೋದು ಜಸ್ಟ್ 96 ಗಂಟೆಗಳ ಆಮ್ಲಜನಕ ಮಾತ್ರ!ಅಪಾಯ?

  • last month
ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯೊಂದಿಗೆ ಅವರು ಭೂಮಿಗೆ ವಾಪಾಸಾಗುವ ಹಂತದಲ್ಲಿ ಮೂರು ನಿರ್ಣಾಯಕ ಅಪಾಯಗಳನ್ನು ಅವರು ಎದುರಿಸಲಿದ್ದಾರೆ. ಹಾಗೇನಾದರೂ ಅವರು ಮರುಪ್ರವೇಶ ವಿಫಲವಾದಲ್ಲಿ, ಕೇವಲ 96 ಗಂಟೆಗಳ ಆಮ್ಲಜನಕದೊಂದಿಗೆ ಬಾಹ್ಯಾಕಾಶದಲ್ಲಿ ಸಿಲುಕಿಕೊಳ್ಳಬಹುದು ಎನ್ನಲಾಗಿದೆ.

#SunitaWilliams #NASA #InternationalSpaceStation #ISS #NASA  #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,

~HT.290~PR.28~ED.32~

Category

🗞
News

Recommended